ಚಿತ್ರ ಕೃಪೆ: ಸ್ವತಃ |
ಹಕ್ಕಿಯಂತೆ ಹಾರುತಿರುವೆ!
ಎಲ್ಲಿಗೆಂದು ಅರಿಯೆ ನಾ.
ಒಮ್ಮೊಮ್ಮೆ ಆಲೋಚಿಸಿದೊಡೆ ಅನಿಸುವುದು
ಹಾರಬಲ್ಲೆನೆಂಬ ಕಾರಣಕ್ಕೇ ಹಾರುತಿರುವೆನಾ ನಾ?
ಅನ್ವೇಷಣೆ ಅರ್ಥ ಕಳೆದುಕೊಳ್ಳುವುದೇ, ಪ್ರಶ್ನೆ ಅಸ್ತಿತ್ವ ಕಳೆದುಕೊಂಡಾಗ!?
(I keep flying,
I know not to where.
Sometimes I wonder
If I am flying just because I can,
And if the seeking ceases
when the question does!)