Oct 19, 2015

ಸ್ವರ್ಗದ ಸುಪ್ಪತ್ತಿಗೆ!



ಕನಸಲಿ ನಾ ಕಂಡಿರುವೆ ಚೆಲುವೆ
ನಿನ್ನ ಸಂಗಡವಿರುವುದದೇ
ಸ್ವರ್ಗದ ಸುಖ ಸುಪ್ಪತ್ತಿಗೆ!

ಆದರೆ ಇಲ್ಲಿ ತೊಡಕೊಂದಿದೆ,
ನಾ ಬಾಳ್ವೆಗೆ ಮನಸೋತಿರುವೆ.
ಸಾವಿನಾಚೆಗಿನ ಸ್ವರ್ಗದಿ ಹೇಗೆ ಬಾಳುವೆ?

(I have visualized in dreams, my love,
That to be in your company itself
Is the joy of being in heaven!

But here in also lies a problem
I have lost myself to the beauty of life
How can I make it in heaven, the after-life?)

No comments:

Post a Comment