Feb 12, 2013

ಬರಿಯ ಪರಿಕಲ್ಪನೆ?

ಉಪಮೆ ಉಪಮಾನಗಳಾಚೆ ಸೌಂದರ್ಯವೂ ಬರಿಯ ಪರಿಕಲ್ಪನೆ!
ಹೃನ್ಮನದಿ ಭರದಿ ಸಾಗಿರುವ ಭಾವೋತ್ಪನ್ನ ಕ್ರಿಯೆಯ ವಿವರಣೆ.
ಎನಿತು ಸರ್ವಕಾಲಿಕ, ಸರ್ವ ದೇಶೋ-ಭಾವ ಸತ್ಯ ಸಂಧತೆ?
ಎಲ್ಲಾ ವಿಶೇಷತೆ - ಬರಿಯ ವ್ಯಕ್ತಿ ವಿಶಿಷ್ಟತೆ, ವ್ಯಕ್ತಿ ನಿರ್ದಿಷ್ಟತೆ!?

No comments:

Post a Comment