Mar 29, 2018

ದೃಷ್ಟಿಯ ಸತ್ಯತೆ




ಕುರುಡಾಗಿದ್ದ ಸುಖ ದುಃಖಗಳು ಕಣ್ಣಾಸ್ಪತ್ರೆಯ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ಕಂಡು ತಾವು ಬೇರ್ಪಡಿಸಲಾಗದ ಸಯಾಮಿ ಅವಳಿಗಳೆಂದು ತಿಳಿದಾಗ ತಮ್ಮ ದೃಷ್ಟಿಯ ಸತ್ಯತೆಯನ್ನೇ ಪ್ರಶ್ನಿಸ ಹೊರಟವು.

(Seeing their reflection for the first time in the mirror at the eye-hospital, conjoined twins, Happiness and Sorrow, which were blind all these days, went on to question the truth of their vision!)

No comments:

Post a Comment