Jun 19, 2019

Withering leaves of time


Picture Credit: Myself!

On withering leaves of time
Our futile efforts to sculpt our name!
Do we plead that we are naive
Or count it among our crime?

(ಉದುರುತ್ತಿರುವ ಕಾಲದ ಎಲೆಗಳ ಮೇಲೆ 
ನಮ್ಮ ಹೆಸರು ಕೆತ್ತುವ ಹುಚ್ಚು ಆರ್ಭಟ! 
ನಾವು ಮುಗ್ಧರು, ತಿಳಿಯಲಿಲ್ಲ ಎನ್ನೋಣವೇ 
ಅಥವಾ ನಮ್ಮ ಅಪರಾಧಗಳಲ್ಲಿ ಎಣಿಸೋಣವೇ?)